Nataka Chaitra is excited to celebrate its 15th year anniversary with a tribute to the poetic richness of Sri K.S. Narasimha Swamy!
"ಪ್ರೇಮ ಕವಿ" ಎಂದೇ ಹೆಸರಾದ ಕೆ.ಎಸ್. ನರಸಿಂಹಸ್ವಾಮಿಯವರು ದಾಂಪತ್ಯದ ಸರಸ-ವಿರಸ, ನೋವು-ನಲಿವುಗಳನ್ನು ಸರಳ, ಸುಂದರ ಕವನಗಳ ಮೂಲಕ ಕಾವ್ಯಪ್ರಿಯರಿಗೆ ಉಣಬಡಿಸಿದವರು. ಅಂತಹ ಹಲವಾರು ಸುಂದರ ಕವನಗಳನ್ನು ಆಧರಿಸಿದ, ಒಬ್ಬ ಅಜ್ಞಾತ ಕವಿಯ ಭಾವಯಾನದ ರಂಗರೂಪವೇ " ಮೈಸೂರು ಮಲ್ಲಿಗೆ ".
ರಾಜೇಂದ್ರ ಕಾರಂತರ ನಿರ್ದೇಶನ, ಬಳೆಗಾರ ಚೆನ್ನಯ್ಯನಾಗಿ ಅಭಿನಯ. ಹಲವಾರು ದಶಕಗಳಿಂದ ಪ್ರಸಿದ್ದ ಸಂಗೀತ ನಿರ್ದೇಶಕರುಗಳಿಂದ ರಾಗ ಸಂಯೋಜಿಸಲ್ಪಟ್ಟು, ಕನ್ನಡದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿಹ ಕೆ.ಎಸ್. ನ ರ ಕವಿತೆಗಳಿಗೆ ಬೇ ಏರಿಯಾದ ಶೇಷಪ್ರಸಾದ್ ಚಿಕ್ಕತುರ್ ರ ಮರು ಸಂಯೋಜನೆ, ರಮ್ಯಾ ಅಭಿಜಿತ್ ಅವರ ನೃತ್ಯ ಸಂಯೋಜನೆ, ಪ್ರಬುದ್ಧ ಕಲಾವಿದರ ಅಭಿನಯ...ನಾಟಕ ಚೈತ್ರ ತಂಡದ ಪ್ರಸ್ತುತಿ...ಇವೆಲ್ಲವು ನಿಮಗೆ ಎರಡು ಘಂಟೆಗಳ ಮಧುರ ಅನುಭೂತಿಯನ್ನು ನೀಡುತ್ತದೆಂಬ ನಂಬಿಕೆ ನಮ್ಮದು
ಬನ್ನಿ..... ಕೆ.ಎಸ್.ನ ಕಾವ್ಯ ಶ್ರೀಮಂತಿಕೆಗೆ ನಮ್ಮದೊಂದು ನಮನ ಸಲ್ಲಿಸೋಣ
K.S. Narasimha Swamy, popularly known as the romantic poet, conveyed the sweet and bitter moments of marital life – both the pain and joy – through simple yet beautiful poems that have touched the hearts of poetry lovers. "Mysuru Mallige" is the embodiment of such beautiful poetic verses.
Play is written and directed by Rajendra Karanth, who will be featured as Balegara Chennayya in a pivotal role, this play brings to life poetic expressions, and is about capturing the emotions of an “unknown poet.”
Bay Area’s Nataka Chaitra presents the play with music by Sheshaprasad Chikkatur, choreography by Ramya Abhijith, and performances by accomplished artists. We truly believe this two-hour performance promises to give you a rich and immersive experience.
If you’re interested in joining the production team of Mysuru Mallige, please show your interest here.
It has been 15 years since we started performing in the Bay Area! Here is a complete list of all our past productions.
Giving back to the community is a core part of Nataka Chaitra's mission. We believe that theater uplifts the community on and off the stage. Nataka Chaitra is a registered 501 (c) (3) and the proceeds of our shows continue to benefit several non-profit organizations.