ಆತ್ಮೀಯ ಕಲಾಪೋಷಕರಿಗೆ ನಾಟಕ ಚೈತ್ರದ ನಿರ್ಮಾಣಕ್ಕೆ ಆದರದ ಸ್ವಾಗತ. ನಮ್ಮ ಈ ಪ್ರಯೋಗ ನಿಮ್ಮ ಮನ ಮುಟ್ಟಿದ್ದಲ್ಲಿ ನಮ್ಮ ಪರಿಶ್ರಮ ಸಾರ್ಥಕವಾದಂತೆ. ನಮ್ಮ ಎಲ್ಲಾ ನಿರ್ಮಾಣಗಳಿಗೆ ನಿರಂತರವಾಗಿ ಪ್ರೋತ್ಸಾಹಿಸಿ, ಪೋಷಿಸುತ್ತಿರುವ ನಿಮ್ಮೆಲ್ಲರಿಗೂ ನಾಟಕ ಚೈತ್ರ ಚಿರಋಣಿ.