ನಾಟಕ ಚೈತ್ರ

 

Welcome to Nataka Chaitra

Nataka Chaitra is a festive celebration of Kannada theatre. We are a vibrant group of like-minded people in the San Francisco Bay Area, who share in our love and enthusiasm for the performing arts.

2024 Production

september 28 and 29, 2024

NigooDa / ನಿಗೂಢ 

ಸುವರ್ಣಕಟ್ಟೆ ಸಹ್ಯಾದ್ರಿ ತಪ್ಪಲಿನ ಒಂದು ಊರು.  ಈ ಊರಿನ ಸ್ವಲ್ಪ ದೂರದಲ್ಲಿ ಕುಮಾರ ಪರ್ವತ ಅನ್ನೊ ಬೆಟ್ಟ. ಆ ಬೆಟ್ಟದ ಬುಡದಲ್ಲಿ ಒಂದು ಅತಿಥಿಗೃಹ.  ಗಂಗಮ್ಮ, ಅವಳ ಮಗ ಮತ್ತು ಸೊಸೆ ಸೇರಿ ನಡೆಸುತ್ತಿರುವ ಈ ಅತಿಥಿಗೃಹದ ಸುತ್ತಮುತ್ತ ಬೇರೆ ಯಾವ ಮನೆಯೂ ಇಲ್ಲ.  ಇದನ್ನು ಹತ್ತಿರದ ಊರಿಗೆ ಸೇರಿಸೋದು ಒಂದು ಸಣ್ಣ, ಶಿಥಿಲ ಸೇತುವೆ ಮಾತ್ರ. 

ಪಕ್ಕದಲ್ಲಿ ತುಂಬಿ ಹರಿಯುತ್ತಿರುವ ಹೊಳೆ.  “ಧೋ” ಎಂದು ಸುರಿಯುತ್ತಿರುವ ಮಲೆನಾಡಿನ ಮಳೆ.  ಇಂಥ ಮಳೆಗಾಲದ ಸಮಯದಲ್ಲಿ ಕೆಲವು ಕುತೂಹಲಕಾರಿ ವ್ಯಕ್ತಿಗಳು ಅತಿಥಿಗಳಾಗಿ ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ.  ಈ ಸಮಯದಲ್ಲೇ ಸುವರ್ಣಕಟ್ಟೆಯಲ್ಲಿ ನಡೆಯುವ ಕೊಲೆಗೂ ಮತ್ತು ಮುಂದೆ ಈ ಅತಿಥಿಗೃಹದಲ್ಲಿ ನಡೆಯುವ ಘಟನೆಗಳಿಗೂ, ಅಲ್ಲಿರುವ ಕುತೂಹಲಕಾರಿ ವ್ಯಕ್ತಿಗಳಿಗಿರುವ ಸಂಬಂಧ…ಏನು? ಈ ಘಟನೆಗಳ ಹಿಂದಿರುವ ಆ ನಿಗೂಢ ವ್ಯಕ್ತಿ ಯಾರು…?

ಬನ್ನಿ... ಈ ನಿಗೂಢವನ್ನು ಭೇದಿಸೋಣ.  ಸೆಪ್ಟಂಬರ್ 28 ಮತ್ತು 29, 2024 ರಂದು 


Suvarna Katte is a small village hidden at the base of Sahyadri mountain range. A homestay is located a few miles from Suvarna Katte at the base of Kumara Parvatha mountain. The only access to this house from the village is a fragile hanging bridge. Gangamma, manages this homestay with her son and daughter-in-law.  


It is monsoon season! The relentless Malnad rains have caused the nearby river to overflow. A few interesting characters are staying in the guest house. At this time, a murder takes place at Suvarna Katte followed by a series of mysterious events!

Are the people in the house anyway connected to these events? What’s the mystery behind all this? 


Come let’s solve the mystery together on September 28th and 29th, 2024.

past Productions

 

It has been 12 years since we started performing in the Bay Area! Here is a complete list of all our past productions.

CHARITY

Giving back to the community is a core part of Nataka Chaitra's mission. We believe that theater uplifts the community on and off the stage. Nataka Chaitra is a registered 501 (c) (3) and the proceeds of our shows continue to benefit several non-profit organizations.

Nataka Chaitra donated proceeds from the 2022 production of Kattale BeLaku to SEWA International.